Skip to main content

Posts

Showing posts with the label Kantesh Talawar GPT GMPS Kamalnagar

Assisment 09 - ನಮ್ಮ ವೃತ್ತಿ ನೈಪುಣ್ಯ ಹೆಚ್ಚಿಸಿಕೊಳ್ಳುವ ಕುರಿತಂತೆ ಲೇಖನ - ,ಕಾಂತೇಶ ತಳವಾರ

‘‘ಶಿಕ್ಷಕರು ನಿರಂತರ ಅಧ್ಯಯನಶೀಲರಾಗಿ, ವೃತ್ತಿ ನೈಪುಣ್ಯವನ್ನು ಹೆಚ್ಚಿಸಿಕೊಳ್ಳಬೇಕು,’’    ‘‘ಸರಕಾರಿ ಶಾಲೆಯ ಶಿಕ್ಷಕರು ಖಾಸಗಿ ಶಾಲೆ ಶಿಕ್ಷಕರಿಗಿಂತಲೂ ಪ್ರತಿಭಾವಂತರು. ಶಿಕ್ಷಕರಿಗೆ ವೃತ್ತಿ ನೈಪುಣ್ಯ ಹೆಚ್ಚಿಸಿಕೊಳ್ಳುವ ಸಲುವಾಗಿ ಶಿಕ್ಷಣ ಇಲಾಖೆ ನಿರಂತರ ತರಬೇತಿಗಳನ್ನು ನೀಡುತ್ತಿದೆ. ಶಿಕ್ಷಕರು ಇವುಗಳನ್ನು ಸದುಪಯೋಗ ಪಡಿಸಿಕೊಂಡು, ನಿರಂತರ ಅಧ್ಯಯನಶೀಲರಾಗಿ, ಜ್ಞಾನ ಹೆಚ್ಚಿಸಿಕೊಳ್ಳಬೇಕು. ತರಗತಿಗೆ ಬೋಧನೆಗೆ ತೆರಳುವ ಮುನ್ನವೇ ಬೋಧನೆಗೆ ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳ ಕುತೂಹಲ ತಣಿಸುವ ಸಮರ್ಪಕ ಉತ್ತರಗಳನ್ನು ನೀಡಬಹುದು. ವಿದ್ಯಾರ್ಥಿಗಳಿಗೂ ಶಿಕ್ಷಕರಲ್ಲಿ ಗೌರವ ಭಾವನೆ ಮೂಡುತ್ತದೆ,’’. ‘‘ಪ್ರಾಥಮಿಕ ಹಂತದಿಂದಲೇ ವಿದ್ಯಾರ್ಥಿಗಳಿಗೆ ಶುದ್ಧ ಕೈಬರಹದ ತರಬೇತಿ ನೀಡಿದಲ್ಲಿ ಕ್ರಮವಾಗಿ ಸುಧಾರಣೆ ಸಾಧ್ಯ. ಮನೆಯಿಂದ ವಿದ್ಯಾರ್ಥಿಗಳಿಂದ ಪ್ರಾಜೆಕ್ಟ್ ವರ್ಕ್ ಮಾಡಿಸುವುದು. ಶಿಕ್ಷಕರ ಮಾರ್ಗದರ್ಶನ, ಸಲಹೆಗಳನ್ನು ಚಾಚೂ ತಪ್ಪದೆ  ಮಗು ಪಾಲಿಸುತ್ತಾನೆ. ಉತ್ತಮ ಶಿಕ್ಷಕನಾದವನು ವಿದ್ಯಾರ್ಥಿಯಲ್ಲಿ ಆಸಕ್ತಿ, ಕ್ರಿಯಾಶೀಲತೆಯೊಂದಿಗೆ ಸೃಜನಾತ್ಮಕತೆಯನ್ನು ಬೆಳೆಸಲು ಪ್ರೋತ್ಸಾಹಿಸುತ್ತಾನೆ. ಆದರೆ ಕರೋನವೈರಸ್ ಬಿಕ್ಕಟ್ಟಿನೊಂದಿಗೆ ಇಂದು ಏನಾಗುತ್ತಿದೆ ಎಂಬುದು ಮಕ್ಕಳು, ಸ್ಥಳ, ಗೌಪ್ಯತೆ ಮತ್ತು ಆಯ್ಕೆ ಎಂಬ ನಾಲ್ಕು ಅಂಶಗಳಿಗೆ ಸಂಪೂರ್ಣವಾಗಿ ವಿಭಿನ್ನವಾಗಿದೆ. "ಮನೆಯಿಂದ ಕೆಲಸ ಮಾಡು...